products
ಸ್ಟಿಚ್ ಕ್ವೀನ್ ಹೊಲಿಗೆ ಮೆಷಿನ್ ಎಂಬುವುದು ಒಂದು ಫ್ಲ್ಯಾಟ್ ಬೆಡ್ ಜಿಗ್ ಜ್ಯಾಗ್ ಮೆಷಿನ್ ಆಗಿದ್ದು, ಅದು ಎರಡು ಬಿಲ್ಟ್-ಇನ್ ಹೊಲಿಗೆಗಳು ಹಾಗೂ ಲೇಸ್ ಫಿಕ್ಸಿಂಗ್, ಕ್ವಿಲ್ಟಿಂಗ್ ಮತ್ತು ರೋಲ್ಡ್ ಹೆಮಿಂಗ್ ಸೇರಿದಂತೆ ಏಳು ಅಪ್ಲಿಕೇಶನ್‌ಗಳೊಂದಿಗೆ ಲಭ್ಯವಾಗುತ್ತದೆ. ಈ ಮೆಷಿನ್ ಫೂಟ್ ತ್ರೆಡಲ್‌ನಿಂದ ಬಳಸುವುದಕ್ಕಾಗಿ ಮೋಟಾರ್ ಇಲ್ಲದೆಯೂ ಸಹ ಲಭ್ಯವಾಗುತ್ತದೆ.
ಈಗ ಖರೀದಿಸಿ
- ಪ್ರೆಶರ್ ಫೂಟ್ ಮೇಲೆ ಸ್ನ್ಯಾಪ್
- ಫ್ಲ್ಯಾಟ್ ಬೆಡ್ ಜಿಗ್ ಜ್ಯಾಗ್ ಮೆಷಿನ್
- 9 ಹೊಲಿಗೆ ಕ್ರಿಯೆಗಳು
- ಒಂದು ಸ್ಪರ್ಶದ ರಿವರ್ಸ್ ಹೊಲಿಗೆ
- ಮೋಟಾರ್ ಇಲ್ಲದೆಯೂ ಮಾಡೆಲ್ ಲಭ್ಯವಾಗುತ್ತದೆ. (ಫೂಟ್ ತ್ರೆಡಲ್‌ನಿಂದ ಬಳಸಬಹುದು. )
- ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್
- ಬಾಡಿ ರಚನೆ – ಫ್ಲ್ಯಾಟ್ ಬೆಡ್
- ಪ್ಯಾಟರ್ನ್ ಸೆಲೆಕ್ಟರ್ ಮತ್ತು ಹೊಲಿಗೆಯ ಉದ್ದದ ನಿಯಂತ್ರಣಕ್ಕಾಗಿ 2 ಡಯಲ್‌ಗಳು
- ಓಪನ್ ಟೈಪ್ ಶಟಲ್
- ಗರಿಷ್ಠ ಜಿಗ್-ಜ್ಯಾಗ್ ಅಗಲ – 5 ಮಿಮೀ
- ಗರಿಷ್ಠ ಹೊಲಿಗೆ ಉದ್ದ – 4 ಮಿಮೀ
*MRP Inclusive of all taxes
Design, feature and specifications mentioned on website are subject to change without notice