
products
ಉಷಾ ರೂಪಾ ಫ್ಯಾಮಿಲಿ ಹೊಲಿಗೆ ಮೆಷಿನ್ ಮೂಲಭೂತ ನೇರ ಹೊಲಿಗೆ ಮೆಷಿನ್ ಆಗಿದ್ದು, ಇದು ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್, ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್ ಹಾಗೂ ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡದ ಹೊಂದಾಣಿಕೆ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇವು ಎರಡು ಬಣ್ಣಗಳ ವೇರಿಯಂಟ್‌ಗಳಲ್ಲಿ ಲಭ್ಯವಾಗುತ್ತವೆ – ಕಪ್ಪು ಮತ್ತು ಮೆಟಾಲಿಕ್ ಹಸಿರು.
1) ಬಾಡಿಯ ಆಕಾರ | : | ದುಂಡಗೆ | |
2) ಮೆಷಿನ್‌ನ ಬಣ್ಣ | : | ಕಪ್ಪು | |
3) ಮೆಟಾಲಿಕ್ ಥ್ರೆಡ್ ಟೇಕ್ ಅಪ್ ಲಿವರ್ ಹೋಲ್ ಕವರ್ | : | ಹೌದು | |
4) ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ | : | ಕ್ಯಾಮ್ ಮೋಶನ್ | |
5) ನೀಡಲ್ ಬಾರ್ ಥ್ರೆಡ್ ಗೈಡ್ | : | ಕರ್ವ್ಡ್ ವಿಧ | |
7) ಒತ್ತಡದ ಹೊಂದಾಣಿಕೆ | : | ಸ್ಕ್ರೂ ವಿಧ |
*MRP Inclusive of all taxes
Design, feature and specifications mentioned on website are subject to change without notice