Slider

ಲಾಕ್ ಸ್ಟಿಚ್

NET QUANTITY -  1   N
Share
  • ಸೀಮಿಂಗ್, ಟ್ರಿಮ್ಮಿಂಗ್, ಓವರ್ ಎಡ್ಜಿಂಗ್ ಅಪ್ಲಿಕೇಶನ್‌ಗಳಾದ ಆನ್‌ಕಫ್‌ಗಳು, ಬಾರ್ಡರ್‌ಗಳು, ಎಡ್ಜಿಂಗ್ ಆರ್ಮ್ ಹೋಲ್‌ಗಳು, ಸರ್ಜಿಂಗ್ ಕಾರ್ಯಾಚರಣೆಗಳು ಮತ್ತು ಹೆಮಿಂಗ್ ಅಟ್ಯಾಜ್ಮೆಂಟ್ಅನ್ನು ಜೋಡಿಸುವ ಮೂಲಕ ಫ್ಯಾಬ್ರಿಕ್‌ನ ಹೆಮಿಂಗ್ ಮೊದಲಾದವುಗಳಿಗೆ ಸೂಕ್ತವಾಗಿದೆ.
  • ಟೇಲರ್‌ಗಳು, ಹೊಲಿಗೆಯ ಅಲಂಕಾರಗಳು ಮತ್ತು ಸ್ಮಾಲ್ ಸ್ಕೇಲ್ ಗಾರ್ಮೆಂಟ್ ಯುನಿಟ್‌ಗಳಿಗಾಗಿ ವಿನ್ಯಾಸಗೊಳಿಸಲಾದ ಸಿಂಗಲ್ ನೀಡಲ್ 3-ಥ್ರೆಡ್ ಓವರ್‌ಲಾಕ್ ಮೆಷಿನ್.
  • ಕ್ವಿಕ್ ಚೇಂಜ್ ಟ್ರಿಮ್ಮಿಂಗ್ ಕಟರ್
  • ಅಧಿಕ ವೇಗದಲ್ಲೂ ಉತ್ತಮ ಹೊಲಿಗೆಯನ್ನು ಖಚಿತಪಡಿಸಲು ಸೆಲ್ಫ್ ಲಾಕಿಂಗ್ ಥ್ರೆಡ್ ಟೆನ್ಷನ್ ಮೆಕ್ಯಾನಿಸಂ.
  • ಪ್ರತಿ ನಿಮಷಕ್ಕೆ 3000 ಹೊಲಿಗೆಗಳ ವೇಗದಲ್ಲಿ ಕಾರ್ಯಾಚರಿಸಲು ಸಮರ್ಥವಾಗಿದೆ.
  • ಪ್ರಮುಖ ಕಾಂಪೊನೆಂಟ್‌ಗಳಾದ ಕ್ರ್ಯಾಂಕ್, ನೀಡಲ್‌ಗಾಗಿ ಕನೆಕ್ಟಿಂಗ್ ರಾಡ್ ಮತ್ತು ದೀರ್ಘ ಬಾಳಿಕೆಗಾಗಿ ಗಟ್ಟಿಯಾದ ಮತ್ತು ಗ್ರೌಂಡ್ ಸ್ಟೀಲ್‌ನಿಂದ ಮಾಡಲ್ಪಟ್ಟ ಲೂಪರ್ ಮೆಕ್ಯಾನಿಸಂ

 

ಈಗ ಖರೀದಿಸಿ
1)     ಮೆಷಿನ್‌ನ ಬಣ್ಣ :  ಹೋಂಡಾ ಗ್ರೇ
2)     ನೀಡಲ್ ಸಿಸ್ಟಮ್ : 14/90, ಡಿಸಿ x 1
3)     ಹೊಲಿಗೆಯ ಉದ್ದ :  3. 2 ಮಿಮೀ
4)     ಹೊಲಿಗೆಯ ಅಗಲ : 2. 5 – 4. 0 ಮಿಮೀ

*MRP Inclusive of all taxes
Design, feature and specifications mentioned on website are subject to change without notice