ಹೊಲಿಗೆ ಪಾಠ ಯೋಜನೆಗಳು
ಪ್ರಾಜೆಕ್ಟ್ 5
ಡೌನ್ಲೋಡ್ ಮಾಡಿ
ವಿವಿಧೋದ್ದೇಶದ ಝಿಪ್ಪರ್ ಪೌಚ್ ತಯಾರಿಸಿ
ಇತ್ತೀಚೆಗೆ ಕಲಿತ ಝಿಪ್ಪರ್ ಸೇರಿಸುವ ತಂತ್ರವನ್ನು ಬಳಸಲು ಸರಳವಾದ ಪ್ರಾಜೆಕ್ಟ್. ನಿಮ್ಮ ಹೊಲಿಗೆ ಕಿಟ್ ಅನ್ನು ಇರಿಸಲು ಅಥವಾ ಇತರ ಆಸೆಸರಿಗಳನ್ನು ಜೋಡಿಸಲು ಈ ಅಚ್ಚುಕಟ್ಟಾದ ಮತ್ತು ಸೂಕ್ತವಾದ ಝಿಪ್ಪರ್ ಪೌಚ್ ಅನ್ನು ಬಳಸಬಹುದು. ಕೆಲವು ಕೌಶಲ್ಯ, ಸೃಜನಶೀಲತೆ ಮತ್ತು ಕಡಿಮೆ ಪ್ರಯತ್ನದಿಂದ ನಿಮ್ಮ ಬ್ಯಾಗ್ ಅನ್ನು ಕಸ್ಟಮೈಸ್ ಮಾಡಬಹುದು ಮತ್ತು ಕಲಾತ್ಮಕತೆಯನ್ನು ನೀಡಬಹುದು. ಹೊಲಿಯಲು ಮತ್ತು ತಯಾರಿಸಲು ನೋಡಿರಿ – https://www.ushasew.com
ಪಾಠ 7
ಲೇಸಿನಲ್ಲಿ ಹೊಲಿಯುವುದು
ಪಾಠ 1
ನಿಮ್ಮ ಮೆಷಿನ್ ಬಗ್ಗೆ ತಿಳಿಯಿರಿ
ಪಾಠ 2
ಪೇಪರ್ ಮೇಲೆ ಹೊಲಿಯುವುದು ಹೇಗೆ
ಪಾಠ 3
ಫ್ಯಾಬ್ರಿಕ್ ಮೇಲೆ ಹೊಲಿಯುವುದು ಹೇಗೆ
ಪ್ರಾಜೆಕ್ಟ್ 1
ನಿಮ್ಮ ವೈಯಕ್ತಿಕಗೊಳಿಸಿದ ಬುಕ್ಮಾರ್ಕ್ ರಚಿಸಿ
ಪಾಠ 4
ಬಟ್ಟೆಯ 2 ತುಣುಕುಗಳನ್ನು ಜೋಡಿಸಲು ಕಲಿಯಿರಿ
ಪ್ರಾಜೆಕ್ಟ್ 2
ಪರಿಸರ ಸ್ನೇಹಿ ಶಾಪಿಂಗ್ ಬ್ಯಾಗ್ ತಯಾರಿಸಿ
ಪ್ರಾಜೆಕ್ಟ್ 3
ಹ್ಯಾಂಡಿ ಮೊಬೈಲ್ ಪೌಚ್ ತಯಾರಿಸಿ
ಪಾಠ 5
ಹೆಮ್ಮಿಂಗ್: ಡಿಸೈನರ್ ಫಿನಿಶ್ನ ಗುರುತು
Project 18
ನಿಮ್ಮ ದೈನಂದಿನ ಬಳಕೆಯ ಪ್ಯಾಂಟ್ಗಳ ಪರಿಪೂರ್ಣ ಜೋಡಿಯನ್ನು ಹೊಲಿಯಿರಿ