ಹೊಲಿಗೆ ಪಾಠ ಯೋಜನೆಗಳು
ಪಾಠ 1
ಡೌನ್ಲೋಡ್ ಮಾಡಿ
ನಿಮ್ಮ ಮೆಷಿನ್ ಬಗ್ಗೆ ತಿಳಿಯಿರಿ
ಟ್ಯುಟೋರಿಯಲ್ಗಳತ್ತ ಓಡುವ ಮೊದಲು ನೀವು ನಿಮ್ಮ ಮೆಷಿನ್ ಬಗ್ಗೆ ಮತ್ತು ಅದರ ವಿವಿಧ ಭಾಗಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಈ ಸವಿವರವಾದ ಆದರೆ ಸರಳವಾದ ವೀಡಿಯೊ ನಿಮಗೆ ನಿಮ್ಮ ಮೆಷಿನ್ಅನ್ನು ಸೆಟಪ್ ಮಾಡಲು ನೆರವಾಗುತ್ತದೆ, ಸೂಜಿಗೆ ದಾರ ಪೋಣಿಸಲು, ಬಾಬಿನ್ ತುಂಬಿಸಲು, ಹೊಲಿಗೆ ಉದ್ದಗಳನ್ನು ಸರಿಹೊಂದಿಸಲು ಮಾರ್ಗದರ್ಶನ ನೀಡುತ್ತದೆ ಹಾಗೂ ನಿಮಗೆ ಹೊಲಿಗೆಯನ್ನು ಆರಂಭಿಸಲು ಬೇಕಾದ ಇತರೆ ಎಲ್ಲಾ ವಿಷಯಗಳನ್ನು ಕಲಿಸುತ್ತದೆ.
ಪಾಠ 7
ಲೇಸಿನಲ್ಲಿ ಹೊಲಿಯುವುದು
ಪಾಠ 2
ಪೇಪರ್ ಮೇಲೆ ಹೊಲಿಯುವುದು ಹೇಗೆ
ಪಾಠ 3
ಫ್ಯಾಬ್ರಿಕ್ ಮೇಲೆ ಹೊಲಿಯುವುದು ಹೇಗೆ
ಪ್ರಾಜೆಕ್ಟ್ 1
ನಿಮ್ಮ ವೈಯಕ್ತಿಕಗೊಳಿಸಿದ ಬುಕ್ಮಾರ್ಕ್ ರಚಿಸಿ
ಪಾಠ 4
ಬಟ್ಟೆಯ 2 ತುಣುಕುಗಳನ್ನು ಜೋಡಿಸಲು ಕಲಿಯಿರಿ
ಪ್ರಾಜೆಕ್ಟ್ 2
ಪರಿಸರ ಸ್ನೇಹಿ ಶಾಪಿಂಗ್ ಬ್ಯಾಗ್ ತಯಾರಿಸಿ
ಪ್ರಾಜೆಕ್ಟ್ 3
ಹ್ಯಾಂಡಿ ಮೊಬೈಲ್ ಪೌಚ್ ತಯಾರಿಸಿ
ಪಾಠ 5
ಹೆಮ್ಮಿಂಗ್: ಡಿಸೈನರ್ ಫಿನಿಶ್ನ ಗುರುತು
Project 18
ನಿಮ್ಮ ದೈನಂದಿನ ಬಳಕೆಯ ಪ್ಯಾಂಟ್ಗಳ ಪರಿಪೂರ್ಣ ಜೋಡಿಯನ್ನು ಹೊಲಿಯಿರಿ
ಪ್ರಾಜೆಕ್ಟ್ 4
ಕಣ್ಮನ ಸಳೆಯುವ ಶ್ರಗ್ ಅನ್ನು ಸಿದ್ಧಪಡಿಸಿ