ಹೊಲಿಗೆ ಪಾಠ ಯೋಜನೆಗಳು

ಪಾಠ 5
ಡೌನ್‌ಲೋಡ್ ಮಾಡಿ

ಹೆಮ್ಮಿಂಗ್: ಡಿಸೈನರ್ ಫಿನಿಶ್‌ನ ಗುರುತು

ಹೆಮ್ಮಿಂಗ್ ಎನ್ನುವುದು ಅಂಚುಗಳನ್ನು ಸಮವಾಗಿ ಮುಚ್ಚಲು ಮತ್ತು ಮುಗಿಸಲು ಬಳಸುವ ಒಂದು ಮಡಚುವ ಮತ್ತು ಹೊಲಿಯುವ ತಂತ್ರವಾಗಿದೆ. ಉಡುಪಿನ ತೋಳುಗಳು, ದಿಂಬಿನ ಕೇಸುಗಳು, ಪರದೆಯ ಅಂಚುಗಳು ಮತ್ತು ಹಲವಾರು ಇತರ ಬಟ್ಟೆಗಳಿಗೆ ಫಿನಿಶಿಂಗ್ ನೀಡಲು ನೀವು ಈ ವಿಧಾನವನ್ನು ಬಳಸಬಹುದು. ಉಷಾ ಜಾನೋಮ್ ಅಲ್ಯೂರ್ ಹೊಲಿಗೆ ಮಶಿನ್‌‌ ಆಸೆಸರಿಗಳ ಕಿಟ್‌ನಲ್ಲಿ ಬ್ಲೈಂಡ್ ಹೆಮ್ ಫೂಟ್ ಉಚಿತವಾಗಿ ಲಭ್ಯವಿದೆ. ಹೊಲಿಯಲು ಮತ್ತು ತಯಾರಿಸಲು ಕಲಿಯಿರಿ. https://www.ushasew.com