Slider

ಡಿಸೈನ್ ಮಾಸ್ಟರ್

NET QUANTITY -  1   N
Share

ಗೇರ್ ವಿಧದ ಮೆಷಿನ್ ಡಿಸೈನ್ ಮಾಸ್ಟರ್ ಹೊಲಿಗೆ ಮೆಷಿನ್ ಉತ್ತಮ ಫಲಿತಾಂಶಕ್ಕಾಗಿ 2000 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ಇದು ನೇರ ಹೊಲಿಗೆ ಮತ್ತು ಜಿಗ್ ಜ್ಯಾಗ್ ಕೆಲಸಕ್ಕಾಗಿ ಸೂಕ್ತವಾಗಿದೆ ಹಾಗೂ ಸಿಂಗಲ್ ಮತ್ತು ಡಬಲ್ ನೀಡಲ್ ಕಾರ್ಯಾಚರಣೆಗಳೊಂದಿಗೆ ಹೊಂದಿಕೊಳ್ಳುತ್ತದೆ. ಸಂಪೂರ್ಣ ಸುತ್ತುವ ಹುಕ್‌ನಿಂದ ಚಾಲಿತ ಈ ಮೆಷಿನ್ ಕೈಯಿಂದ ಕಾರ್ಯಾಚರಿಸುವ ಮತ್ತು ಮೋಟಾರ್‌ನಿಂದ ಕಾರ್ಯನಿರ್ವಹಿಸುವ ಎರಡೂ ಆವೃತ್ತಿಗಳಲ್ಲಿ ಲಭ್ಯವಾಗುತ್ತದೆ.

ಈಗ ಖರೀದಿಸಿ
  • ರೇಷ್ಮೆ, ಹತ್ತಿ, ಉಣ್ಣೆ, ರೇಯಾನ್ ಮೊದಲಾದ ಯಾವುದೇ ರೀತಿಯ ಫ್ಯಾಬ್ರಿಕ್ ಮೇಲೆ ಎಂಬ್ರಾಯ್ಡರಿ, ಪಿಕಟ್, ಡಾರ್ನಿಂಗ್, ಶೇಡ್‌ ವರ್ಕ್‌ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
  • ಸಂಪೂರ್ಣ ಸುತ್ತುವ ಹುಕ್ ಮಾಡೆಲ್, ಪ್ರತಿ ನಿಮಿಷಕ್ಕೆ ಸುಮಾರು 2000 ಹೊಲಿಗೆಗಳನ್ನು ಹೊಲಿಯಲು ಸಮರ್ಥವಾಗಿದೆ.
  • ದೀರ್ಘ ಬಾಳಿಕೆಗಾಗಿ ಗೇರ್ ವಿಧದ ಮಾಡೆಲ್.
  • ಸಿಂಗಲ್ ಮತ್ತು ಡಬಲ್ ನೀಡಲ್ ಕಾರ್ಯಾಚರಣೆಗೆ ಹೊಂದಿಕೊಳ್ಳುತ್ತದೆ.
  • ಕಾರ್ಯಾಚರಿಸಲು ಬಹಳ ಅನುಕೂಲಕರ.
  • ಎರಡು ಡ್ರೈವ್ ಸಿಸ್ಟಮ್ ಆಯ್ಕೆಗಳು – ಸ್ಟ್ಯಾಂಡ್/ಟೇಬಲ್‌ನಲ್ಲಿನ ಫೂಟ್ ತ್ರೆಡಲ್ ಬಳಸಿಕೊಂಡು ಮ್ಯಾನ್ವಲ್ ಮತ್ತು ಮೋಟಾರೈಸ್ಡ್
  • ಬಾಡಿಯ ಆಕಾರ – ಚೌಕಾಕಾರ
  • ಮೆಷಿನ್‌ನ ಬಣ್ಣ – ಕಪ್ಪು
  • ಗರಿಷ್ಠ ಹೊಲಿಗೆಯ ಅಗಲ – 6 ಮಿಮೀ
  •  ಗರಿಷ್ಠ ಹೊಲಿಗೆಯ ಉದ್ದ – 5 ಮಿಮೀ
  • ಹೊಲಿಗೆ ವಿಧ – ಜಿಗ್ ಜ್ಯಾಗ್ ಹೊಲಿಗೆ
  •  ಥ್ರೆಡ್ ಮೆಕ್ಯಾನಿಸಂ – 2 ಥ್ರೆಡ್ ಲಾಕ್ ಸ್ಟಿ

*MRP Inclusive of all taxes
Design, feature and specifications mentioned on website are subject to change without notice