products
ಆನಂದ್‌ಗಿಂತ ಒಂದು ಹೆಜ್ಜೆ ಮುಂದಿರುವ ಆನಂದ್ ಡಿಲಕ್ಸ್ ನೇರ ಹೊಲಿಗೆ ಮೆಷಿನ್ ಗಟ್ಟಿಮುಟ್ಟಾಗಿ ಕಾಣುವ ಚೌಕಾಕಾರದ ಆರ್ಮ್ ಬಾಡಿಯೊಂದಿಗೆ ಬರುತ್ತದೆ ಹಾಗೂ ಕಪ್ಪು ಮತ್ತು ಮಿಡ್‌ನೈಟ್ ನೀಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗುತ್ತದೆ. ಇದು ಆಟೊ ಟ್ರಿಪ್ಪಿಂಗ್, ಪರಿಪೂರ್ಣ ಹೊಲಿಗೆ ರಚನೆ ಮತ್ತು ಏಕಪ್ರಕಾರದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ.
ಈಗ ಖರೀದಿಸಿ
- ಐಎಸ್ಐ ಗುರುತು ಹೊಂದಿದೆ
- ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ಮೆಕ್ಯಾನಿಸಂನೊಂದಿಗೆ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
- ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಮತ್ತು ಪರಿಪೂರ್ಣ ಹೊಲಿಗೆಯ ರಚನೆಗಾಗಿ ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್.
- ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
- ಕ್ಲೋಸ್ಡ್ ವಿಧದ ಶಟಲ್ ರೇಸ್.
- ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
- ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
- ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆr
1) ಬಾಡಿಯ ಆಕಾರ | : | ಚೌಕಾಕಾರ |
2) ಮೆಷಿನ್‌ನ ಬಣ್ಣ | : | ಕಪ್ಪು |
3) ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ | : | ಕ್ಯಾಮ್ ಮೋಶನ್ |
4) ನೀಡಲ್ ಬಾರ್ ಥ್ರೆಡ್ ಗೈಡ್ | : | ಕರ್ವ್ಡ್ ವಿಧ |
5) ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ | : | ಸ್ಲೈಡ್ ವಿಧ |
*MRP Inclusive of all taxes
Design, feature and specifications mentioned on website are subject to change without notice