ಉಷಾ 8801ಇ (ಟೂ ನೀಡಲ್ ಫೈವ್ ಥ್ರೆಡ್ ಡೈರೆಕ್ಟ್ ಡ್ರೈವ್ ಓವರ್ ಲಾಕ್ ಮಶಿನ್ ) ಹೆಚ್ಚಿನ ವೇಗದ ಇಂಡಸ್ಟ್ರಿಯಲ್ ಮಶಿನ್ ಬಳಕೆದಾರರಿಗೆ ಅತ್ಯಂತ ಇಷ್ಟವಾಗಿದೆ. 550 ವ್ಯಾಟ್ಗಳ ಮೋಟಾರ್ ಮಶಿನ್ನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅದನ್ನು ಬಾಳಿಕೆ ಬರುವಂತೆ ಮಾಡುತ್ತದೆ. ಅದರ ಅಪ್/ ಡೌನ್ ನೀಡಲ್ ಪೊಸಿಶನ್ ವೈಶಿಷ್ಟ್ಯವು ಮೂಲೆಯ ಹೊಲಿಗೆ, ಪಾಕೆಟ್ ಸೇರಿಸುವುದು ಮತ್ತು ಕಾಲರ್ ಹೊಲಿಗೆಗೆ ಅನುಕೂಲಕರವಾಗಿದ್ದರೆ, ಸಾಫ್ಟ್ ಸ್ಟಾರ್ಟ್ ಸ್ಪೀಡ್ ವೈಶಿಷ್ಟ್ಯವು ಹೊಲಿಗೆ ಪ್ರಾರಂಭಿಸುವಾಗ ಥ್ರೆಡ್ ಚೂರಾಗುವಿಕೆಯನ್ನು ತಪ್ಪಿಸುತ್ತದೆ.
ಈಗ ಖರೀದಿಸಿ
- ಪರಿಸರ ಸ್ನೇಹಿ ವಿದ್ಯುತ್ ಮಿತವ್ಯಯದ ಡೈರೆಕ್ಟ್ ಡ್ರೈವ್ ಇನ್ ಬಿಲ್ಟ್ ಮೋಟಾರ್
- ನೀಡಲ್ ಬಾರ್ನಲ್ಲಿ ಒತ್ತಾಯದ ಫೀಡ್ ಆಯಿಲ್ ರಿಟರ್ನ್ ಸಿಸ್ಟಂ ನೀಡಲ್ ಬಹಳ ಬಿಸಿಯಾಗುವುದನ್ನು ಮತ್ತು ಥ್ರೆಡ್ ಚೂರಾಗುವುದನ್ನು ತಡೆಯುತ್ತದೆ
- ಪುಶ್ ಬಟನ್ ವಿಧದ ಹೊಲಿಗೆ ಉದ್ದ ಹೊಂದಾಣಿಕೆ
- ನಿಖರವಾದ ಫ್ಯಾಬ್ರಿಕ್ ಫೀಡ್ ಗಾಗಿ ಡಿಫರೆನ್ಷಿಯಲ್ ಫೀಡ್ ಡಾಗ್ ಬಟ್ಟೆಯನ್ನು ಹೊಲಿಯುವಾಗ ತಿರುಚುವುದು ಮತ್ತು ಪ್ಲೈ ಮಾಡುವುದನ್ನು ತಡೆಯುತ್ತದೆ
- ಗರಿಷ್ಠ ವೇಗ: 6000 ಎಸ್ಪಿಎಂ
- ಗರಿಷ್ಠ ಹೊಲಿಗೆ ಉದ್ದ: 3.6 ಮಿ.ಮೀ.
- ಗರಿಷ್ಠ ಪ್ರೆಸ್ಸರ್ ಫುಟ್ ಲಿಫ್ಟ್: 6 ಮಿ.ಮೀ.
- ಸೂಜಿಗಳ ಸಂ.: ಎರಡು
- ಥ್ರೆಡ್ಗಳ ಸಂ.: ನಾಲ್ಕು
ವೂವನ್ ಮತ್ತು ನಾನ್-ವೂವನ್ ಬಟ್ಟೆ ಮತ್ತು ಸ್ಪೋರ್ಟ್ಸ್ ವಿಯರ್ಗಳ ಒವರ್ ಎಡ್ಜಿಂಗ್ಗೆ ಸೂಕ್ತವಾಗಿದೆ
ತೆಳುವಾದ ಬಟ್ಟೆಯಿಂದ ಮಧ್ಯಮ ದಪ್ಪದ ಬಟ್ಟೆಯಲ್ಲಿ ಅಂಚುಗಳನ್ನು ಕತ್ತರಿಸಿದ ನಂತರ ಹೊಲಿಯಲು ಸೂಕ್ತವಾಗಿದೆ
ಮಾಡೆಲ್ | : | 747 ಇ- ಎರಡು ನೀಡಲ್ ನಾಲ್ಕು ಥ್ರೆಡ್ ಡೈರೆಕ್ಟ್ ಡ್ರೈವ್ ಓವರ್ಲಾಕ್ ಮಶಿನ್ |
ಅಪ್ಲಿಕೇಶನ್ | : | ತೆಳುವಿನಿಂದ ಮಧ್ಯಮ ಬಟ್ಟೆ |
ಗರಿಷ್ಠ ಹೊಲಿಗೆ ಉದ್ದ | : | 3.6 ಎಂ.ಎಂ. |
ಆಟೋ ಟ್ರಿಮ್ಮರ್ | : | ಇಲ್ಲ |
ನೀಡಲ್ಗಳ ಸಂಖ್ಯೆ | : | 2 |
ಥ್ರೆಡ್ಗಳ ಸಂಖ್ಯೆ | : | 4 |
ನೀಡಲ್ ಗೇಜ್ ನಡುವಿನ ಅಂತರ | : | 2 ಎಂ.ಎಂ. |
ಡಿಫರೆನ್ಷಿಯಲ್ ಫೀಡ್ | : | 0.7-2.0 ಎಂ.ಎಂ. |
ಗರಿಷ್ಠ ಪ್ರೆಸ್ಸರ್ ಫೂಟ್ ಲಿಫ್ಟ್ | : | 6 ಎಂ.ಎಂ. |
ಗರಿಷ್ಠ ವೇಗ | : | 6000 SPM |
ಲೂಪರ್ಗಳ ಸಂಖ್ಯೆ | : | 2 |
ಲ್ಯುಬ್ರಿಕೇಶನ್ ವಿಧ | : | ಆಟೋಮ್ಯಾಟಿಕ್ |
ಮೋಟಾರ್ ವಿಧ | : | ಅಂತರ್ನಿರ್ಮಿತ ಡೈರೆಕ್ಟ್ ಡ್ರೈವ್ ಮೋಟಾರ್ & 550W |
ಮೋಟಾರ್ ವೈಂಡಿಂಗ್ | : | ತಾಮ್ರ |
ಮೋಟಾರ್ ವ್ಯಾಟೇಜ್ | : | 550 W |
*MRP Inclusive of all taxes
Design, feature and specifications mentioned on website are subject to change without notice