Slider

ಲೆದರ್ ಸ್ಟಿಚ್

NET QUANTITY -  1   N
Share

ಹೆಸರೇ ಸೂಚಿಸುವಂತೆ ಲೆದರ್ ಸ್ಟಿಚ್ ಮಾಸ್ಟರ್ ಹೊಲಿಗೆ ಮೆಷಿನ್ ರೆಕ್ಸಿನ್, ಕ್ಯಾನ್ವಾಸ್, ಡೆನಿಮ್ ಅಥವಾ ಲೆದರೈಟ್‌ನಂತಹ ಮಧ್ಯಮ ಮತ್ತು ದಪ್ಪ ಫ್ಯಾಬ್ರಿಕ್‌ಗಳನ್ನು ಹೊಲಿಯಲು ಸೂಕ್ತವಾಗಿದೆ. ಅದರ ಲಿಂಕ್ ಮೋಶನ್ ಹೆವಿ ಡ್ಯೂಟಿ ಮೆಷಿನ್ ಶಬ್ದರಹಿತ ಹೊಲಿಗೆಗೆ ಅನುವು ಮಾಡಿಕೊಡುತ್ತದೆ ಹಾಗೂ 1000 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಕನೆಕ್ಟಿಂಗ್ ರಾಡ್, ಮೇನ್ ಶಾಫ್ಟ್, ಲೋವರ್ ಎಸೆಂಟ್ರಿಕ್, ಫೀಡ್ ಫೋರ್ಕ್ ಮತ್ತು ಲಿಂಕ್ ಮೊದಲಾದ ಐದು ಪ್ರಮುಖ ಕಾಂಪೊನೆಂಟ್‌ಗಳು ಉತ್ತಮ ಬಾಳಿಕೆಗಾಗಿ ಟೆಂಪರ್ಡ್ ಮೆಟಲ್‌ನಿಂದ ಮಾಡಲ್ಪಟ್ಟಿವೆ.

ಈಗ ಖರೀದಿಸಿ
  • ಲಿಂಕ್ ಮೋಶನ್ ಹೆವಿ ಡ್ಯೂಟಿ ಮೆಷಿನ್ ರೆಕ್ಸಿನ್, ಕ್ಯಾನ್ವಾಸ್, ಡೆನಿಮ್ ಮೊದಲಾದ ಮಧ್ಯಮ ಮತ್ತು ಸುಮಾರು 6 ಮಿಮೀ ದಪ್ಪನೆಯ ಫ್ಯಾಬ್ರಿಕ್‌ಗಳನ್ನು ಹೊಲಿಯಲು ಸೂಕ್ತವಾಗಿದೆ.
  • ದೀರ್ಘ ಬಾಳಿಕೆಗಾಗಿ ಫೀಡ್ ಫೋರ್ಕ್ ಮತ್ತು ಫೀಡ್ ಡಾಗ್ ಹೋಲ್ಡರ್‌ನಂತಹ ಕ್ರಿಟಿಕಲ್ ಟೆಂಪರ್ಡ್ ಭಾಗಗಳಿಂದ ಮಾಡಲ್ಪಟ್ಟಿದೆ.
  •  ಪ್ರತಿ ನಿಮಿಷಕ್ಕೆ 1000 ಹೊಲಿಗೆಗಳ ವೇಗದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
  • ಎರಡು ಡ್ರೈವ್ ಸಿಸ್ಟಮ್:ಸ್ಟ್ಯಾಂಡ್/ಟೇಬಲ್‌ನಲ್ಲಿನ ಫೂಟ್ ತ್ರೆಡಲ್ ಬಳಸಿಕೊಂಡು ಮ್ಯಾನ್ವಲ್ ಮತ್ತು ಮೋಟಾರೈಸ್ಡ್
1)       ಅಪ್ಲಿಕೇಶನ್ : ಲೆದರ್ ಹೊಲಿಯುವುದು
2)      ಬಾಡಿಯ ಆಕಾರ : ದುಂಡಗೆ
3)       ಹುಕ್ ಮೆಕ್ಯಾನಿಸಂ : ಆಸಿಲೇಟಿಂಗ್ ಶಟಲ್
4)       ಮೆಷಿನ್‌ನ ಬಣ್ಣ : ಕಪ್ಪು
5)       ಹೊಲಿಗೆಯ ಉದ್ದ : 6. 5 ಮಿಮೀ
6)      ಹೊಲಿಗೆಯ ವಿಧ : ನೇರ ಹೊಲಿಗೆ
7)       ಥ್ರೆಡ್ ಮೆಕ್ಯಾನಿಸಂ : ಎರಡು ಥ್ರೆಡ್ ಲಾಕ್ ಸ್ಟಿಚ್

*MRP Inclusive of all taxes
Design, feature and specifications mentioned on website are subject to change without notice